See also 2en garcon
1en garcon ಆಙ್‍ ಗಾರ್ಸಾಙ್‍
ಕ್ರಿಯಾವಿಶೇಷಣ
French

ಮದುವೆಯಿಲ್ಲದೆ; ಅವಿವಾಹಿತನಾಗಿ; ಬ್ರಹ್ಮಚಾರಿಯಾಗಿ.

See also 1en garcon
2en garcon ಆಙ್‍ ಗಾರ್ಸಾಙ್‍
ಆಖ್ಯಾತಕ ಗುಣವಾಚಕ
French

ಮದುವೆಯಿಲ್ಲದ; ಅವಿವಾಹಿತ(ನಾದ); ಬ್ರಹ್ಮಚಾರಿಯಾದ.